armillary sphere
ನಾಮವಾಚಕ

(ಖಗೋಳ ವಿಜ್ಞಾನ) ಖಗೋಳ ಪಂಜರ; ಖಗೋಳ ವಲಯ; ಕ್ರಾಂತಿವೃತ್ತ, ವಿಷುವದ್‍ವೃತ್ತ, ಮೊದಲಾದವನ್ನು ತೋರಿಸಲು ಮಾಡಿರುವ ಬಳೆಗಳಿಂದ ಕೂಡಿದ – ಪಂಜರ, ವಲಯ. Figure: armillary_sphere